ಚಿತ್ತ ಭಿತ್ತಿಯ ಚುಕ್ಕಿ ಚಿತ್ತಾರಗಳಿಗೆ
ಕನಸು ಕಂಗಳ ಕನ್ನಡಿಯ ಕಲ್ಪನೆಗಳಿಗೆ
ಭಸ್ಮೀಭೂತ ಭಾವಗಳ ಮೆತ್ತಿ ಬಳಿದು
ಅಕ್ಷರಗಳ ರಂಗಿನ ಉಡುಗೆ ತೊಡಿಸಿ
ಹುದುಗಿಸಿಟ್ಟಿರುವೆ ಓ ಕಾವ್ಯ ಕನ್ನಿಕೆಯೇ
ಬೆತ್ತಲಾಗದಂತೆ ನನ್ನ ಮನದೊಳಗೆ
ಅವಿತಿರುವ ನಿನ್ನ ಮೂರ್ತ ಸ್ವರೂಪ
ಸೋಮ | ಮಂಗಳ | ಬುಧ | ಗುರು | ಶು | ಶನಿ | ಭಾನು |
---|---|---|---|---|---|---|
1 | 2 | |||||
3 | 4 | 5 | 6 | 7 | 8 | 9 |
10 | 11 | 12 | 13 | 14 | 15 | 16 |
17 | 18 | 19 | 20 | 21 | 22 | 23 |
24 | 25 | 26 | 27 | 28 |
SUSHMITHA U ರಲ್ಲಿ ನನ್ನ ಒಗಟಿಗೆ ಉತ್ತರ… | |
SUSHMITHA u ರಲ್ಲಿ ನನ್ನ ಒಗಟಿಗೆ ಉತ್ತರ… | |
Pavan kumar ರಲ್ಲಿ ನನ್ನ ಒಗಟಿಗೆ ಉತ್ತರ… | |
ಗೀತಾ ನಾಯಕ್ ರಲ್ಲಿ ಮೋಡಕೆ ಮೋಡ.. ಬೆರೆತರೆ ನೋಡು… | |
Ramesh ರಲ್ಲಿ ನನ್ನ ಒಗಟಿಗೆ ಉತ್ತರ… | |
ಮಹೇಶ ಕುಮಾರ ರಲ್ಲಿ ನವಿರು-ನೋವು ನವಿಲಿಲ್ಲ… ನೀನ… | |
ರವಿಬರಹ ರಲ್ಲಿ ಕವಿತೆ ಎಂದು ಹೆಸರಿಟ್ಟೆ…ನಿಟ… | |
Rock ರಲ್ಲಿ ಹೊರಳಿದ ಹಾದಿಯಿಂದ ಮರಳಲಿ ಹೇಗ… | |
Will ರಲ್ಲಿ ಮರುಕಳಿಸದಿರು ಮತ್ತೆ…. ಮುಂದ… | |
Pundalik manavar ರಲ್ಲಿ ಕುವೆಂಪು ಮಲೆನಾಡಿನಲ್ಲಿ ಒಂದು… | |
matn ರಲ್ಲಿ ಸಂತೋಶ್ ಹೆಗ್ಡೆ…. ನಮ್ಮ ಸಂತ… | |
daya ರಲ್ಲಿ ತೀರ್ಥಳ್ಳಿ ಸಿಡಿಲು, ಕಾರ್ಕಳ ಗುಡುಗ… | |
Raghurama Bhat ರಲ್ಲಿ ಕಮಲಶಿಲೆಯ ಈ ಅದ್ಭುತ ಗುಹೆ ನೋ… | |
K.Raghurama Bhat ರಲ್ಲಿ ಕಮಲಶಿಲೆಯ ಈ ಅದ್ಭುತ ಗುಹೆ ನೋ… | |
Ganapathi ರಲ್ಲಿ ನಾವುಡರೇ… ನಮ್ಮ ನೆನಪುಗಳಲ್ಲ… |
ಚಿತ್ತ ಭಿತ್ತಿಯ ಚುಕ್ಕಿ ಚಿತ್ತಾರಗಳಿಗೆ
ಕನಸು ಕಂಗಳ ಕನ್ನಡಿಯ ಕಲ್ಪನೆಗಳಿಗೆ
ಭಸ್ಮೀಭೂತ ಭಾವಗಳ ಮೆತ್ತಿ ಬಳಿದು
ಅಕ್ಷರಗಳ ರಂಗಿನ ಉಡುಗೆ ತೊಡಿಸಿ
ಹುದುಗಿಸಿಟ್ಟಿರುವೆ ಓ ಕಾವ್ಯ ಕನ್ನಿಕೆಯೇ
ಬೆತ್ತಲಾಗದಂತೆ ನನ್ನ ಮನದೊಳಗೆ
ಅವಿತಿರುವ ನಿನ್ನ ಮೂರ್ತ ಸ್ವರೂಪ