ನನ್ನ ಕುರಿತು…ಏನೆಂದು ನಾ ಹೇಳಲೀ…

ಹೆಸರು ವಿಜಯ್ ರಾಜ್ ಕನ್ನಂತ.

ನನ್ನ ಬಗ್ಗೆ ಹೇಳಲಿ ಏನಂತ?

ಸಾಹಿತ್ಯ ಓದೋ, ಸಂಗೀತ ಕೇಳೋ ಆಸಕ್ತಿ

ಪುರುಸೊತ್ತು ಇದ್ರೆ ತೋಚಿದ್ದು ಗೀಚೋ ಪ್ರವೃತ್ತಿ

ನಾ ಹುಟ್ಟಿದ್ದು ಹಳ್ಳಿಹೊಳೆಯಲ್ಲಿ

ಬೆಂಗಳೂರು ಸೇರಿದ್ಡು ಕೆಲಸದ ಹೆಳೆಯಲ್ಲಿ

ಬ್ಲಾಗು ಬರೆಯೋದು ಮನಸಿನ ಖುಷಿಗೆ

ಸಧ್ಯಕ್ಕೆ ಇಷ್ಟು ಸಾಕಲ್ವೇ…?

ಟಿಪ್ಪಣಿಗಳು
 1. gayatri ಹೇಳುತ್ತಾರೆ:

  ನಿಮ್ಮ ಬರಹಗಳು ತುಂಬಾ ಚೆನ್ನಾಗಿವೆ. ನಾನು ಎಲ್ಲವನ್ನು ಓದಿಲ್ಲಾ, ಆದರೆ ಕೆಲವೊಂದನ್ನು ಓದಿದ್ದೇನೆ. ಅದ್ಭುತವಾಗಿವೆ.ಹೀಗೆ ಬರೀತಾ ಇರಿ.

 2. veerabhadra ಹೇಳುತ್ತಾರೆ:

  Hi Vijay Raj,

  Nanage nimma bagge gottilla, haage nimagoo nanna bagge. Heege, kannada baraha antarjaala noduttiruvaaga, nimma ee taanavannoo nodide. Nimma kelavondu barahagalanna odide. Tumbaa chennaagide.

  Nijavaagi helabekendare, baree, neevu barediruvudara bagge, nanna abhipraaya tilisalu maatra naanu nimage patra bareyuttilla. Nannadondu chikka ee-taanavide. Naanoo koodaa, aageega kelavomme, nanna manassina bhaavanegalanna akshara roopakke ilisuva prayatna maaduttiruttene. Aadare, nanna ee-taanavanna, heege, antarjaaladalli, innobbaru noduvante, serisuvudu hegendu tilidilla. Taavu dayavittu tilisutteeraa?

  Nimma parichayavilladiddaroo, nimminda sahaaya keluttiddene. Dayavittu, tappu tiliayabedi.

  Best Regards,

  Veerabhadra B H
  www. veerakavi.blogspot.com

  • shashidhar hemmanna ಹೇಳುತ್ತಾರೆ:

   ಬಿಟ್ಟು ಹೋದ . ಇವನು ಇನ್ನು ನಮ್ಮೊಂದಿಗಿಲ್ಲಾ… ಅವನ ಬರೆದ ಸಾಲು ಮಾತ್ರಾ ನನ್ನಂದೊಂದಿಗಿದೆ. ಬೆಳೆದು ಬಲಿತಿದ್ದ ಜೀವ,,, ಇನ್ನು ಜೊತೆಯಲಿಲ್ಲ.. ಏಲ್ಲೊ ತಲುಪಬೇಕಿದ್ದ ಪ್ರತಿಭೆ ಕಮರಿದೆ… ಹುಟ್ಟಿ ಬಾ .ಮತ್ತೇ… ಜೀವ ನಾಡಿಯಾಗಿ…
   (ಅವನ ಕುರಿತು ನಾ ಏನೆಂದು ಹೇಳಲಿ?..ಮಾವ ಶಶಿಧರ್ ಹೆಮ್ಮಣ್ಣ.

 3. Ravindra ಹೇಳುತ್ತಾರೆ:

  Sooper Guru 😉

 4. thriputapriya ಹೇಳುತ್ತಾರೆ:

  Its really nice to read your all posts, lots of informative. Thank you very much.

 5. ವಿಜಯರಾಜ್ ಕನ್ನಂತ ಹೇಳುತ್ತಾರೆ:

  khushi aayt kaani neev bard patra Odi…
  all engineering maadtaa idrya?

 6. ರಾಘವೇಂದ್ರ ಹೆಗಡೆ ಹೇಳುತ್ತಾರೆ:

  ಹೊಯ್ ನಮ್ಸ್ಕಾರ.
  ನಿಮ್ ಲೇಖನ ಎಲ್ಲ ಒಳ್ಳೆ ಇತ್ತ್ ಮಾರಾಯ್ರೆ.
  ನಿಮ್ ಇನ್ನೊಂದ್ ಬ್ಲಾಗ್ನು ಕಂಡಿದ್ದೆ.
  ನಾ ಕುಂದಪ್ರದವ ಅಲ್ದಿಗಿದ್ರು
  ಈಗ್ ಸದ್ಯಕ್ ಮೂಡ್ಲಕಟ್ಟೆ ಹಂಗ್ ಓದ್ತಿತ್ತು.
  ನಿಮ್ ಬ್ಲಾಗ್ ಕಂಡ್ ಖುಷಿ ಆಯ್ತು.
  ಅದ್ಕೆ ಕುಂದಾಪ್ರ ಕನ್ನಡದಂಗೆ ನಿಮ್ಗೆ ಪತ್ರ ಬರ್ದೆ.

 7. Maxim ಹೇಳುತ್ತಾರೆ:

  ಭಯಂಕರ Blog ಮಾರಾಯ… ಕನ್ನಂತ್ರೆ ಭಾರೀ ಗಮ್ಮತಿತ್ತೆ…

 8. Nimma Snehitha ಹೇಳುತ್ತಾರೆ:

  Bahala chennagidhe….

 9. sonu ಹೇಳುತ್ತಾರೆ:

  thumbha chennagi mudi bhartha ibhe

 10. dharithri ಹೇಳುತ್ತಾರೆ:

  ನಮಸ್ಕಾರ

 11. Shiva Prasad T R ಹೇಳುತ್ತಾರೆ:

  Your blog is very good. It has very interesting posts.

 12. Nagendra Rao ಹೇಳುತ್ತಾರೆ:

  nIvu thumbaa chennagi breetheera

 13. Nagaraj Kamath ಹೇಳುತ್ತಾರೆ:

  VijayRaj,
  Good Magaa…
  Keep up good work.


  Nagaraj

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s