‘ಕಡ್ಡಿಪುಡಿ’ ಚಿತ್ರದ ‘ಬೇರೇ… ಯಾರೋ… ಬರೆದಂತಿದೆ… ಸಾಲನೂ’ ಧಾಟಿಯಲಿ ನನ್ನ ‘ಸೋಲೋ’ ಸಾಲುಗಳು 🙂
ಜೀವಾ… ಭಾವಾ…
ನೆನೆದಂತಿದೆ…
ನಿನ್ನನೇ
ಗಾನಾ… ತಾನಾ…
ಗುನುಗುತ್ತಿಹೆ…
ಸುಮ್ಮನೇ
ಬೆಸೆದ ತಂತುವೇ…
ಮಿಡಿವ ಕಂಪನ…
ಅನುರಣನ…
ಅನು..ದಿನಾ
ನಿನ ಗುಂಗಲೇ…
ನಾಸ್ತಿ ನಾ
ನಿನ ಗುಂಗಲೇ…
ನಾಸ್ತಿ ನಾ
ಜೀವಾ… ಭಾವಾ…
ಕಣ್ಣಲೇ…
ಕುಂತಿಹೆ…
ಕಣ್ ತುಂಬಿಬಂತೇ…
ಕಲ್ಪನಾ…
ತಲ್ಪದಿ…
ಸ್ಪರ್ಶವಾಗದಂತೆ…
ಏಕಾಯಿತೇ…
ಈ ಅಂತರ…
ನಂಬಲ್ಲ ನಾ…ನು
ಜನ್ಮಾಂತರ…
ಕಣ್ಣಲ್ಲೇ ಇದ್ದರೂ…
ಕಣ್ಣೆವೆ ತೋಯದೆ…
ನಾನಗುವೆ…
ಭಾಷೆ..ತಗೋ…
ಅಳು ನುಂಗಿಹೆ…
ಬಿಕ್ಕದೇ
ಅಳು ನುಂಗಿಹೆ…
ಬಿಕ್ಕದೇ
ಜೀವಾ… ಭಾವಾ…
ನೆನೆದಂತಿದೆ…
ನಿನ್ನನೇ
ಗುನುಗುತ್ತಿಹೆ…
ಸುಮ್ಮನೇ
____________________________________________________________
ಮೂಲ ಹಾಡು ‘ಕಡ್ಡಿಪುಡಿ’ ಚಿತ್ರದ ‘ಬೇರೇ… ಯಾರೋ… ಬರೆದಂತಿದೆ… ಸಾಲನೂ’
ಕೃಪೆ: kannadalyrics.com
ಬೇರೇ… ಯಾರೋ…
ಬರೆದಂತಿದೆ…
ಸಾಲನು
ಬೀಸೋ… ಗಾಳಿ…
ಮರೆತಂತಿದೆ…
ಮಾತನು
ಬೆಲ್ಲದ ಹಾಗೆಯೂ…
ಕಲ್ಲೆದೆ ಕರಗುವಾ…
ಬೇಗುದಿಯೂ…
ಇದೇ..ತಕೋ
ತಡೆದಂತಿದೆ…
ನಿನ್ನನು
ತಡೆದಂತಿದೆ…
ನಿನ್ನನು
ಬೇರೇ… ಯಾರೋ…
ಜೀವವೇ…
ಪ್ರೀತಿಸು…
ಜೀವ ಹೋಗುವಂತೇ…
ಸಂತೆಯಾ…
ಮಧ್ಯವೇ…
ಸ್ವಪ್ನ ತಾಗುವಂತೆ…
ನಮ್ಮಿಬ್ಬರಾ…
ರೂಪಾಂತರ…
ಆಗಾಗ ಸ…ಣ್ಣಾ…
ಮಧ್ಯಂತರ…
ಕನ್ನಡಿಯಲ್ಲಿಯೂ…
ಕಣ್ಣಿಗೆ ಬೀಳದ…
ಭೂಮಿಕೆಯೂ…
ಇದೇ..ತಕೋ….
ಸೆಳೆದಂತಿದೆ…
ನಿನ್ನನು
ಸೆಳೆದಂತಿದೆ…
ನಿನ್ನನು
ಬೇರೇ… ಯಾರೋ…
ಬರೆದಂತಿದೆ…
ಸಾಲನು
ಮರೆತಂತಿದೆ…
ಮಾತನು
Like this:
Like ಲೋಡ್ ಆಗುತ್ತಿದೆ...