Posts Tagged ‘ಲಜ್ಜೆ ಗೆಜ್ಜೆ’

ಕವಲೊಡೆದ ಹಾದಿಯಲಿ
ಬೇರಾಯಿತು ಹೆಜ್ಜೆ
ಭರಿಸಲಾಗದೇ ಹೋಯ್ತು
ಸಂಬಂಧದ ವಜ್ಜೆ

ಬೇರಾದ ಮೇಲೂ ಹಾಳು
ಮನಸಿಗಿಲ್ಲ ಲಜ್ಜೆ
ಆಲಿಸುತಿದೆ ಕಿವಿಗೊಟ್ಟು
ನಿನ್ನಡಿ ಸಪ್ಪಳದ ಗೆಜ್ಜೆ