ಗೋರಿ

Posted: ಮಾರ್ಚ್ 29, 2013 in ಕವನ, ಕವಿತೆ, ಮನಸಿನ ಹಾಡು, ಹನಿ ಹನಿ

ಹಳೆಯ ನೆನಪುಗಳನೆಲ್ಲಾ ಗೋರಿ ಗೋರಿ

ಕಟ್ಟಬೇಕಿದೆ ನೆನಪಿನ ಕಣಜಗಳ ಗೋರಿ

ಬಾಚಿದಷ್ಟೂ ಮುಗಿಯುತ್ತಿಲ್ಲ ಸ್ಮೃತಿಗಗಳ ಕಂತೆ

ಸಂತೆಯ ನಡುವೆ ನಿಂತೆ ಏಕಾಂಗಿಯಂತೆ

(ವಿ.ಸೂ..ಗೋರಿ-ಗೋರಿ=ಬಾಚಿ)

ಟಿಪ್ಪಣಿಗಳು
  1. ಪ್ರಕವಿ ಹೇಳುತ್ತಾರೆ:

    ವಾಹ್! ರೆ ವಾಹ್! ಸೊಗಸಾಗಿದೆ!

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s