‘ನ’ ಮತ್ತು ‘ದ’ ಅಕ್ಷರಗಳ ಕಾಗುಣಿತ …. ಹೀಗೊಂದು ಕವನವಲ್ಲದ ಕವಿತಾ…

ನಾ ನಿನ್ನೆ… ನಿನ್ನ ನೆನೆದೆ….
ನೀನಾದೆ ನನ್ನೆದೆ ದನಿ…..
ನನ್ನ ನಾದ….
ದಿನಾ ನಿನ್ನದೇ ನಿನಾದ…

ನೀನೇನಾದೆ…ನನ್ನ ನೆನೆ-ನೆನೆದು…..?
ನಿನ್ನದೂ ನಂದೇ ನಾದ?

ನನ್ನೆದೆ ನಂದನದಿ
ನೀನೊಂದು ನದಿ….
ನದಿ ನೀನಾದೆ….
ನಾನೇನಾದೇ….

ನದಿ ದನಿ…ನಾನಾದೆ…
ನಾನೇ ನಾನಾದೆ…. 🙂

ಟಿಪ್ಪಣಿಗಳು

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s