ಅಂತರಂಗದ ಆಪ್ತಸ್ವರ ಮನಸಿನಲಿ ಮರ್ಮರಿಸಿದಾಗ

ನನ್ನ ಬ್ಲಾಗ್ ಮತ್ತು ಕವನ ಸಂಕಲನದ ನನ್ನಿಷ್ಟದ ಹನಿಗಳನ್ನು ಆರಿಸಿ ಈ ಕೆಳಗಿನ PDFನಲ್ಲಿ ಪೋಣಿಸಿದ್ದೇನೆ

ಕವನ ಸಂಕಲನ-‘ಅಂತರಂಗದ ಆಪ್ತಸ್ವರ’
ಬ್ಲಾಗ್ ‘ಮನಸಿನ ಮರ್ಮರ’ದ some-ಕವನಗಳು… ಸಂಚಲನಗಳು 😛

ಬೇಕೆನಿಸಿದಾಗ ಓದಲು PDF ಡೌನ್ಲೋಡ್ ಮಾಡಲು ಕೆಳಗಿನ ಕೊಂಡಿ ಕ್ಲಿಕ್ಕಿಸಿ 🙂

ಕವಿತೆ ಎಂದು ಹೆಸರಿಟ್ಟೆ… ನಿಟ್ಟುಸಿರಿಟ್ಟೆ 

ಮನಸಿನ_ಮರ್ಮರ

ಟಿಪ್ಪಣಿಗಳು
  1. tarashashidharshashidhar hemmanna ಹೇಳುತ್ತಾರೆ:

    ಬಿಟ್ಟು ಹೋದಯಾ . ಇವನು ಇನ್ನು ನಮ್ಮೊಂದಿಗಿಲ್ಲಾ… ಅವನ ಬರೆದ ಸಾಲು ಮಾತ್ರಾ ನನ್ನಂದೊಂದಿಗಿದೆ. ಬೆಳೆದು ಬಲಿತಿದ್ದ ಜೀವ,,, ಇನ್ನು ಜೊತೆಯಲಿಲ್ಲ.. ಏಲ್ಲೊ ತಲುಪಬೇಕಿದ್ದ ಪ್ರತಿಭೆ ಕಮರಿದೆ… ಹುಟ್ಟಿ ಬಾ .ಮತ್ತೇ… ಜೀವ ನಾಡಿಯಾಗಿ…
    (ನಿನ್ನ ಕುರಿತು ನಾ ಏನೆಂದು ಹೇಳಲಿ?).ನಿನ್ನ ಮಾವ( ಶಶಿಧರ್ ಹೆಮ್ಮಣ್ಣ)

ನಿಮ್ಮ ಅನಿಸಿಕೆ ಹೇಳಿ