ಗೆಳೆಯ ಚಿತ್ರದ ‘ಈ ಸಂಜೆ ಯಾಕಾಗಿದೆ…’ ಧಾಟಿಯಲ್ಲಿ ಈ ಮಂಡೆ ಯಾಕಾಗಿದೆ…ಅಣಕ..

ಈ ಮಂಡೇ ಯಾಕಾಗಿದೆ
ಲೀವಿಲ್ಲದೆ
ಈ ಮಂಡೇ ಯಾಕಾಗಿದೆ

ಈ ಕೆಲ್ಸ ಸಾಕಾಗಿದೆ
ಲೀವಿಲ್ಲದೆ
ಈ ಕೆಲ್ಸ ಸಾಕಾಗಿದೆ

ವೀಕೆಂಡಲಿ… ಆರಾಮವು
ವೀಕ್ ಡೇಸಲಿ… ಆಯಾಸವು
ನನ್ ಮಂಡೇ ಬಿಸಿಯಾಗಿದೆ… ಓ.ಓ.ಓ… ಓ.ಓ… ನನ್ ಮಂಡೇ ಬಿಸಿಯಾಗಿದೆ

ಈ ಮಂಡೇ ಯಾಕಾಗಿದೆ
ಲೀವಿಲ್ಲದೆ
ಈ ಮಂಡೇ ಯಾಕಾಗಿದೆ

ಡೆಡ್‌-ಲೈನಿನ… ಬಿಸಿ ಸೋಕಿಸಿ
ಮಜ ನೋಡುವ… ಮ್ಯಾನೇಜ್ರನ್ನ
ಮನ್ಸಲ್ಲಿಯೇ… ಬುಸುಗುಟ್ಟುತಾ
ನಾನ್ ಮಾಡಿದೆ… ನೈಟ್-ಔಟಣ್ಣ

ಊಟ ತಿಂಡಿಯೂ… ಬೇಡಾಗಿದೆ
ಮೈಂಡೆಲ್ಲವೂ… ಫುಲ್ಲಾಗಿದೆ
ಈ ಜೀವ್ನ… ಬೇಜಾರಾಗಿದೆ … ಈ ಜೀವ್ನ… ಬೇಜಾರಾಗಿದೆ

ಈ ಮಂಡೇ ಯಾಕಾಗಿದೆ
ಲೀವಿಲ್ಲದೆ
ಈ ಮಂಡೇ ಯಾಕಾಗಿದೆ

ಟೈಮಿಲ್ಲದೆ… ಆ ಸುಂದರ
ವೀಕೆಂಡಲೂ… ಬಿಜಿಯಾಗಿಹೆ
ಕೆಲ್ಸ ಮಾಡುವ… ಕಸುವಿಲ್ಲದೆ
ಇಡಿ-ತಿಂಗಳು… ಕೊಸರಾಡಿದೆ

ಅಫೀಸೇನೆ… ಮನೆಯಾಗಿದೆ
ಈ ಜಂಜಡ… ಕೂನೆಯಾಗಲಿ
ಈ ಲೈಫು… ಬ್ಯುಸಿಯಾಗಿದೆ
ಈ ಲೈಫು… ಬ್ಯುಸಿಯಾಗಿದೆ

ಈ ಮಂಡೇ ಯಾಕಾಗಿದೆ
ಲೀವಿಲ್ಲದೆ
ಈ ಮಂಡೇ ಯಾಕಾಗಿದೆ

ಈ ಕೆಲ್ಸ ಸಾಕಾಗಿದೆ
ಲೀವಿಲ್ಲದೆ
ಈ ಕೆಲ್ಸ ಸಾಕಾಗಿದೆ

ವೀಕೆಂಡಲಿ… ಆರಾಮವು
ವೀಕ್ ಡೇಸಲಿ… ಆಯಾಸವು
ನನ್ ಮಂಡೇ ಬಿಸಿಯಾಗಿದೆ… ಓ.ಓ.ಓ… ಓ.ಓ… ನನ್ ಮಂಡೇ ಬಿಸಿಯಾಗಿದೆ

ಈ ಮಂಡೇ ಯಾಕಾಗಿದೆ
ಲೀವಿಲ್ಲದೆ
ಈ ಮಂಡೇ ಯಾಕಾಗಿದೆ

ಟಿಪ್ಪಣಿಗಳು
 1. raghu ಹೇಳುತ್ತಾರೆ:

  nana mande tampagidee neema kavana odiii 🙂

 2. Sushrutha ಹೇಳುತ್ತಾರೆ:

  idanna odid mele ‘nana mandeyoo bisiyagide..’ maarayre.. 😦

 3. vijayraj ಹೇಳುತ್ತಾರೆ:

  bhagwatre,

  illa. aavat kandaaglike hit irlillappa.
  aare kald 2-3 dindinda sumaar hit aayt.

  ಇಲ್ದಿರೆ ನಮ್ಮಂಥ ಬಡಪಾಯಿ ಓದುಗ್ರನ್ನ ಕೇಂಬವ್ರ್ಯಾರ್?

  nimmantar odtr andeli nammamta badapaayi barahagaarru uLkandir…:)

  adirli…nim blog ge kundaapra kannada klass punaa yeglike shuru aatt?

 4. ಭಾಗ್ವತ್ರು ಹೇಳುತ್ತಾರೆ:

  “ಒಂದ್ ಹಿಟ್ಟೂ ಇರ್ಲಿಲ್ಲ. ”
  ಹೋಯ್, ನಾನೊಂದ್ ಹಿಟ್ಟ್ ಕೊಟ್ಟಿದ್ನಲೆ ಅವತ್ತ್. ನಿಮ್ಗೆ ಹಿಟ್ಟನ್ನ ಸಮಾ ಅಳ್ತಿ ಮಾಡುಕ್ ಬತ್ತಿಲ್ಯಾ ಎಂತ ಕಥೆ? ಹಿಟ್ಟಿನ ಮಿಲ್ಲವ್ರತ್ರ (ಗಿರಣಿ) ನಿಮಗೊಂದ್ ಗನಾ ಗೆರ್ಸಿ ಕೊಡುಕ್ ಹೇಳ್ತೆ.

  ಒಳ್ಳಿದ್. ಇನ್ನೊಬ್ರ್ ಹಾಂಗ್ ಮಾಡ್ಕ್, ಹೀಂಗ್ ಮಾಡ್ತ್ರ್ ಅಂತೆಲ್ಲ ಎಣ್ಸಕಂಡ್ ಕೂಕಂಡ್ರೆ ಹೀಂಗೆ ಆಪುದ್ ಕಾಣಿ. ನೀವ್ ಬರಿತಾ ಹೋಯ್ನಿ. ಇಲ್ದಿರೆ ನಮ್ಮಂಥ ಬಡಪಾಯಿ ಓದುಗ್ರನ್ನ ಕೇಂಬವ್ರ್ಯಾರ್?

 5. Mayya ಹೇಳುತ್ತಾರೆ:

  hyayi..laykidithu. Mandi Mandi idna odire..namma mandi laykirath

 6. vijayraj ಹೇಳುತ್ತಾರೆ:

  ಭಾಗ್ವತ್ರೆ,

  ಇಲ್ಲಾ ಮರಾಯ್ರೆ…ಇನ್ನು ಹಾಗೆಲ್ಲಾ ನಿಲ್ಸು ಮಾತ್ ಆಡುದಿಲ್ಲ.
  ನಾನು ಭಾಗವತ ರವೀಂದ್ರ ಶೆಟ್ಟಿಯವರನ್ನು ಆಟದ ಮುಗಿದ ಮೇಲೆ ಆ ನಿದ್ರಿ ಕಣ್ಣಗೂ ಮಾತಾಡ್ಸಿ, ಸಂದರ್ಶನ ಬರೆದ್ರೆ, ಒಂದ್ ಹಿಟ್ಟೂ ಇರ್ಲಿಲ್ಲ. ಅದ್ಕೆ ಒಂದ್ ಗಳ್ಗಿ ಹಂಗಾರ್ ನಾ ಬರುದ್ ಎಂತಕೆ ಅಂದೇಳಿ ಅನ್ಸ್ತ್. ಆರೆ ಕಡಿಗ್ ನನ್ ಖುಶಿಗಾರೂ ನಾನ್ ಬರಿಲೇ ಬೇಕ್ ಅಂತ ಎಣ್ಸಿಯಾಯ್ತಲ್ದಾ… ಇನ್ನ್ ಯಾರ್ ಓದ್ತ್ರ್-ಬಿಡ್ತ್ರ್ ಅಂತ್ ಕಾಂಬುಕೆ ಹೋತಿಲ್ಲ. ನಂಗ್ ಖುಷಿ ಆಪಷ್ಟ್ ದಿನ ಬರಿತಾ ಇರ್ತೆ

 7. ಭಾಗ್ವತ್ರು ಹೇಳುತ್ತಾರೆ:

  eradannu takkadili ittu nODide

  ಹೋಯ್, ನಾವೊಂದ್ ಕಪ್ಪೆ ತುಲಾಭಾರ ಮಾಡ್ಕ್ ಮರ್ರೆ. ನಿಮ್ಮ್ ತಕ್ಕಡಿ ಒಂದ್ಸರ್ತಿ ಕಡ ಕೊಡ್ತ್ರ್ಯಾ?

  ಅದೆಲ್ಲ ಹೋಯ್ಲಿ. ಬ್ಲಾಗ್ ನಿಲ್ಲಿಸ್ತೆ, ಬರುದ್ ನಿಲ್ಲಿಸ್ತೆ ಅಂತೆಲ್ಲ ಅಂತಿದ್ರ್ಯಂಬ್ರ್? ನಿನ್ನೆ ಸಿದ್ಧಾಪ್ರ ಸಂತಿಯಲ್ಲ್, ಬಸ್ಸಲ್ಲ್ ಎಲ್ಲರ್ ಬಾಯಗೂ ಇದೇ ಸುದ್ಯಪ ಮರ್ರೆ. ಹೋಯ್, ಎಂತ ಕಥೆ ಹಂಗರೆ? ಯಾವಳದ್ ಮರ್ರೆ ನಿಮಗೆ ಕೈ ಕೊಟ್ಟದ್ದ್? ಅದೂ ಹೋಯ್ ಹೋಯ್ ನಿಮ್ಗೆ ಕೈ ಕೊಡುದಂದ್ರೆ…..ಅಬಬಬಬಬಬ….ಸೊಕ್ಕೇ…ನೀವ್ ಬ್ಯಾಜಾರ್ ಮಾಡ್ಕಂಬೇಡಿ. ಎಲ್ಲ ಹ್ಯಾಂಗ್ ಹ್ಯಾಂಗ್ ಆಯ್ಕೋ, ಹಾಂಗ್ ಹಾಂಗೆ ಆಪುದು. ಅದೆಲ್ಲ ನಮ್ ಕೈಯಗಿತ್ತಾ ಹೇಳಿ, ಕಾಂಬ? ನೀವ್ ಬ್ಲಾಗ್ ಬರುದ್ ಮಾತ್ರ ನಿಲ್ಸಬೇಡಿ, ಅಕಾ?

 8. ಶಿಶಿರ ಕನ್ನಂತ ಹೇಳುತ್ತಾರೆ:

  ಹಾಡಿಗೆ ದಾಟಿ ಹಾಕಿ ನೋಡಿದೆ. ಬಹಳ ಚೆನ್ನಾಗಿ ಬಂತು.

 9. Tina ಹೇಳುತ್ತಾರೆ:

  vijay,
  brilliant, superb!! Monday blues is my thing too!!
  just loved reading this one.
  -Tina

 10. Chitra karkera ಹೇಳುತ್ತಾರೆ:

  ಅಯ್ಯೋ ದೇವ್ರೇ..ಪುಲ್ ಮಂಡೆಬಿಸಿಯಾಯ್ತು ಓದಿ..
  ಬೊಂಬಾಟ್ ಪದ್ಯ ಹಹಹ
  -ಚಿತ್ರಾ

 11. sangan ಹೇಳುತ್ತಾರೆ:

  tumba chennagide.. 🙂

 12. sunaath ಹೇಳುತ್ತಾರೆ:

  ಗುಂಡ್ ಬಿದ್ರೆ ಸಂಡೇ ನೈಟು
  ಮಂಡೆ ಆಗುವದು ಟೈಟು

 13. vijayraj ಹೇಳುತ್ತಾರೆ:

  nannna nirdhaara mattu vikaas, tina, sushruth, neevu heege yellara maatu kEli ansiddu…eradannu takkadili ittu nODide. amele ansiddu ishtu…yaar odli bidli…nange khushi aagost dina… bardE bareetini anta 🙂

 14. neelanjala ಹೇಳುತ್ತಾರೆ:

  enu svami, bareyolla anta ninne taane heLi,
  ivattu bandu bittiddira??
  happy yayitu
  thats the spirit, thumb up
  😀

 15. ranjith ಹೇಳುತ್ತಾರೆ:

  ಮಂಡೆ ಬಿಸಿ ಹೋಯ್ತು ಇದನ್ನ ಓದಿ..:)

  ಚೆನ್ನಾಗಿದೆ ಸರ್..

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s