ಹೀಗೆ ಸುಮ್ಮನೆ…

Posted: ಸೆಪ್ಟೆಂಬರ್ 17, 2009 in ಭಾವ ಭಿತ್ತಿ, ಮನಸಿನ ಹಾಡು, ಹನಿ ಹನಿ, ಹಾಗೆ ಸುಮ್ಮನೆ

ಅಂದು ನಿನ್ನ ಕಂಗಳಿಂದ

ಹೆಕ್ಕಿದ ಪದಗಳ ಪೋಣಿಸಿದೆ…

ಪ್ರೇಮ ಕಾವ್ಯವಾಯ್ತು,

ಇಂದು ನನ್ನ ಕಂಗಳಿಂದ

ಉಕ್ಕಿದ ಹನಿಗಳ ಜೋಡಿಸಿದೆ…

ವಿಷಾದ ಕವನವಾಯ್ತು

(ಇದು ಈ ಬ್ಲಾಗಿನ 150 ನೇ ಪೋಸ್ಟ್)

ಟಿಪ್ಪಣಿಗಳು
  1. M G Harish ಹೇಳುತ್ತಾರೆ:

    ಹ್ಯಾಗ್ರೀ ಇಷ್ಟು ಬೇಗ ಒಂದೂವರೆ ಶತಕ ಬಾರ್ಸಿದ್ರಿ? ನಂದೂ ಒಂದು ಶುಭಾಶಯ 🙂

  2. Kallare ಹೇಳುತ್ತಾರೆ:

    ನೂರೈವತ್ತಕ್ಕೆ nandoo ondu ಶುಭಾಶಯ…

  3. ಪ್ರದೀಪ್ ಹೇಳುತ್ತಾರೆ:

    ಹೀಗೆ ಸುಮ್ಮನೆ ಹನಿಗಳು ಬರ್ತಾ ಇರಲಿ 🙂 ಮನಸು ಮರ್ಮರಿಸ್ತಾ ಇರಲಿ!! 🙂 ಶುಭಾಷಯಗಳು…

  4. ರಂಜಿತ್ ಹೇಳುತ್ತಾರೆ:

    ನೂರೈವತ್ತಕ್ಕೆ ನನ್ನದೊಂದು ಶುಭಾಶಯ.

    ಬರೆಯುತ್ತಿರಿ. ಹ್ಯಾಪ್ಪಿ ಬ್ಲಾಗಿಂಗ್!

Leave a reply to Halesh. Hassan ಪ್ರತ್ಯುತ್ತರವನ್ನು ರದ್ದುಮಾಡಿ